ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಟಯರ್ ಟ್ಯೂಬ್ ಸಿಡಿದು ಯುವಕ ಸಾವು..

ಮಂಗಳೂರು: ಗಾಳಿ ತುಂಬಿಸುವಾಗ ಜೆಸಿಬಿಯ ಟಯರ್ ಟ್ಯೂಬ್ ಸಿಡಿದು ಯುವಕನೋರ್ವ ಮೃತಪಟ್ಟ ಘಟನೆ ಮಂಗಳೂರಿನ ಪಾದುವಾ ಶಾಲೆ ಬಳಿ ನಡೆದಿದೆ.

ಅಂಕೋಲಾ ಮೂಲದ ಟಿಪ್ಪರ್ ಚಾಲಕ ಮಿಥುನ್, ಮೃತಪಟ್ಟವರು. ಐವರು ಟಯರ್ ಅಂಗಡಿ ಎದುರು ಟಿಪ್ಪರ್ ನಿಲ್ಲಿಸಿ ಟಿಪ್ಪರ್‌ನೊಳಗಿದ್ದ ಜೆಸಿಬಿಯ ಟಯರ್‌ಗೆ ಗಾಳಿ ತುಂಬಿಸುತ್ತಿದ್ದರು. ಆಗ ಟ್ಯೂಬ್ ಸ್ಫೋಟಗೊಂಡು ಡಿಸ್ಕ್ ಹಾರಿ ಅದರಲ್ಲಿದ್ದ ಬೋಲ್ಟ್‌ಗಳು ಮಿಥುನ್ ಅವರ ಎದೆಗೆ ಬಡಿದು ಮೃತಪಟ್ಟಿದ್ದಾರೆ. ಈ ಬಗ್ಗೆ ಮಂಗಳೂರು ಪೂರ್ವ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
Kshetra Samachara

Kshetra Samachara

10/01/2021 01:15 pm

Cinque Terre

29.63 K

Cinque Terre

0

ಸಂಬಂಧಿತ ಸುದ್ದಿ