ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬಜಾಲ್ ನಲ್ಲಿ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಸ್ಕೂಟರ್!; ಸವಾರ ಸಾವು

ಮಂಗಳೂರು: ಬಾವಿಗೆ ಸ್ಕೂಟರ್ ಸವಾರರು ಬಿದ್ದು ಮೃತಪಟ್ಟ ಘಟನೆ ಮಂಗಳೂರು ನಗರ ಹೊರವಲಯದ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ನಡೆದಿದೆ.

ಸವಾರರ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ರಾತ್ರಿ ಸುಮಾರು 7:15ರ ವೇಳೆಗೆ ಬಜಾಲ್ ನ ಜನನಿಬಿಡವಾದ ಎತ್ತರದ ಪ್ರದೇಶದಲ್ಲಿ ಚಲಿಸುತ್ತಿದ್ದ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲೇ ಇದ್ದ ಆವರಣ ಇರುವ ಬಾವಿಗೆ ಬಿದ್ದಿದೆ! ಸ್ಕೂಟರ್ ಜತೆಗೆ ಸವಾರ, ಸಹಸವಾರ ಇಬ್ಬರೂ ಬಿದ್ದಿದ್ದಾರೆ. ಆ ಪೈಕಿ ಓರ್ವನ ಮೃತದೇಹ ಪತ್ತೆಯಾಗಿದೆ. ಸ್ಕೂಟರ್ ಮತ್ತು ಎರಡು ಹೆಲ್ಮೆಟ್ ಬಾವಿಯ ಬಳಿ ಕಂಡು ಬಂದಿದೆ.

Edited By : Nagesh Gaonkar
Kshetra Samachara

Kshetra Samachara

04/01/2021 10:41 pm

Cinque Terre

34.87 K

Cinque Terre

3

ಸಂಬಂಧಿತ ಸುದ್ದಿ