ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಲೆವೂರು: ಅಪಘಾತ ವಲಯವಾಗಿ ಮಾರ್ಪಾಡಾಗಿರುವ ರಸ್ತೆಗೆ ಬೇಕಿದೆ ಮುಕ್ತಿ!

ಅಲೆವೂರು: ಕುಕ್ಕಿಕಟ್ಟೆ ಜಂಕ್ಷನ್, ಅಲೆವೂರು ಬೆಳ್ಳೆ ಹೋಗುವ ಮುಖ್ಯ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು,ಮಣ್ಣನ್ನು ನಡು ರಸ್ತೆಯಲ್ಲಿ ಸಂಗ್ರಹಿಸಲಿಡಲಾಗಿದೆ. ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೆ ಅಪಘಾತ ಸಂಭವಿಸಿರುವ ಘಟನೆಗಳು ನಡೆದಿವೆ.

ಸ್ಥಳದಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೂ ಅವುಗಳಿಗೆ ಪ್ರತಿಫಲನ ಪಟ್ಟಿ (ರಿಪ್ಲಕ್ಟರ್) ಇಲ್ಲದಾಗಿದೆ. ಸಂಬಂಧಪಟ್ಟವರು ತಕ್ಷಣ ಈ ಸ್ಥಳವನ್ನು ದುರಸ್ತಿಪಡಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು, ಡೇವಿಡ್ ಕುಕ್ಕಿಕಟ್ಟೆ ಅವರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/03/2022 04:49 pm

Cinque Terre

1.65 K

Cinque Terre

0

ಸಂಬಂಧಿತ ಸುದ್ದಿ