ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶಾಲಾರಂಭ ಚಿಣ್ಣರು ಬಂದರು ದಾರಿ ಬಿಡಿ

ಉಡುಪಿ: ಎರಡು ತಿಂಗಳ ರಜೆಯ ಮಜಾ ಕೊನೆಗೊಂಡಿದ್ದು, ಇಂದಿನಿಂದ ನಾಡಿನೆಲ್ಲೆಡೆ ಶಾಲೆಗಳು ಆರಂಭಗೊಳ್ಳುತ್ತಿವೆ. ಬರ್ಜರಿ

ಖುಷಿಯಲ್ಲಿ ದಿನ ಕಳೆಯುತ್ತಿದ್ದ ಮಕ್ಕಳೆಲ್ಲ ಹೊಸ ಸಮವಸ್ತ್ರ ತೊಟ್ಟು ಶಾಲೆಯತ್ತ ಹೆಜ್ಜೆ ಹಾಕಲಿದ್ದಾರೆ.

ಶಾಲಾ ಪ್ರಾರಂಭೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾರ್ವಜನಿಕ ಶಿಕ್ಷ ಣ ಇಲಾಖೆ ಸೂಚನೆ ನೀಡಿದೆ. ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರಾರಂಭೋತ್ಸವ ನಡೆಯಲಿದೆ.

ಉಡುಪಿಯಲ್ಲಿ ಮಕ್ಕಳು ಶಾಲೆಗೆ ಹೊರಡುವಾಗ ಮಳೆಯ ಸಿಂಚನವಾಯ್ತು.ಬಣ್ಣಬಣ್ಣದ ಬಟ್ಟೆ ತೊಟ್ಟ ಪುಟ್ಡಮಕ್ಕಳ ಮುಖದಲ್ಲಿ ರಜೆಯ ಮಜಾದ ಖುಷಿ ಇತ್ತು ಹಲವು ಶಾಲೆಗಳಲ್ಲಿ ಚಿಣ್ಣರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

Edited By :
Kshetra Samachara

Kshetra Samachara

16/05/2022 12:04 pm

Cinque Terre

5.93 K

Cinque Terre

0

ಸಂಬಂಧಿತ ಸುದ್ದಿ