ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೂರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶತ ನಾಲಿಕೇರ ಗಣಯಾಗ

ಬ್ರಹ್ಮಾವರ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕೂರಾಡಿ ಇಲ್ಲಿನ ಭಜನಾ ಮಂಡಳಿಯ ವಿಂಶತಿ ಅಂಗವಾಗಿ ಸಾರ್ವ ಜನಿಕ ಅಷ್ಟೋತ್ತರ ಶತ ನಾಲಿಕೇರ ಗಣಯಾಗ ರಮೇಶ್ ಭಟ್ ಪೌರೋಹಿತ್ಯದಲ್ಲಿ ಗುರುವಾರ ಜರುಗಿತು.

ಇದೇ ಸಂದರ್ಭದಲ್ಲಿ ನೂತನ ಪುಷ್ಕರಣಿಯ ಶಿಲಾನ್ಯಾಸ ಹಾಗೂ ದೇವಸ್ಥಾನದ ಸಂಪರ್ಕಕ್ಕೆ ಕಾಂಕ್ರೀಟೀಕರಣದ ರಸ್ತೆ , ಸೇವಾ ಕಛೇರಿಯ ಉದ್ಘಾಟನೆ ಜರುಗಿತು .

ದೇವಸ್ಥಾನದ , ಭಜನಾ ಮಂಡಳಿಯ , ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರು ಪಧಾಧಿಕಾರಿಗಳು ಉಪಸ್ಥಿತರಿದ್ದರು. ನೂರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು

Edited By : PublicNext Desk
Kshetra Samachara

Kshetra Samachara

13/10/2022 03:19 pm

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ