ಉಡುಪಿ: 2021_21 ಹಾಗೂ 22ನೇ ವರ್ಷದ ಕರ್ನಾಟಕ ಬಯಲಾಟ ಗೌರವ ಮತ್ತು ವಾರ್ಷಿಕ ಪ್ರಶಸ್ತಿ ಜೊತೆಗೆ ರೂ.50,000 ನಗದು ಪುರಸ್ಕಾರದೊಂದಿಗೆ ಉಡುಪಿಯ ಪ್ರಾಚ್ಯವಸ್ತು ಸಂಶೋಧನಾ ಕೇಂದ್ರದ ನಿರ್ದೇಶಕರು/ಜಾನಪದ/ಕಲಾ ಇತಿಹಾಸಕಾರರಾದ ಪ್ರೊ,ಎಸ್,ಎ,ಕೃಷ್ಣಯ್ಯರವರು ಬೊಂಬೆಯಾಟಕ್ಕಾಗಿ ಪ್ರಶಸ್ತಿ ,ಹಾಗೂ ನಗದು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಪ್ರೊ,ಎಸ್,ಎ, ಕೃಷ್ಣಯ್ಯರವರು ವಿಶ್ವದಲ್ಲಿಯೇ ವಿನಾಶದ ಅಂಚಿನಲ್ಲಿರುವ ಶ್ರೀ ತಾಳೆಮರದ (ಪನೋಳಿ ಮರ) ಉಳಿವಿಗಾಗಿ ಮತ್ತು ಬೀಜ ಪ್ರಸಾರಕ್ಕಾಗಿ ಮುತವರ್ಜಿಸುವವರಲ್ಲಿ ಮುಂಚೂಣಿಯಲ್ಲಿದ್ದಾರೆ,
Kshetra Samachara
16/09/2022 08:15 pm