ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ತೆಕ್ಕಟ್ಟೆಯ ಸಮೃದ್ಧಿ ಎಸ್ .ಮೊಗವೀರ ಡ್ರಾಮಾ ಜೂನಿಯರ್ಸ್ ಸೀಸನ್ 4ರ ವಿನ್ನರ್

ಕುಂದಾಪುರ: ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಸಮೃದ್ಧಿ ಎಸ್ .ಮೊಗವೀರ ಜೀ ಕನ್ನಡ ವಾಹಿನಿಯ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ ಪಟ್ಟವನ್ನು ಅಲಂಕರಿಸಿದ್ದಾಳೆ.

ಈ ಬಾರಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವು ತೀವ್ರ ಕುತೂಹಲ ಕೆರಳಿಸಿತ್ತು. ಯಾರು ಗೆಲುವಿನ ನಗೆ ಬೀರುತ್ತಾರೆ ಎಂಬ ಕುತೂಹಲದಲ್ಲಿ ಜನ ಇದ್ದರು.ಇದೀಗ ರಿಸಲ್ಟ್ ಬಂದಿದ್ದು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದು ಡ್ರಾಮಾ ಜೂನಿಯರ್ಸ್-4ರ ವಿಜೇತರಾಗಿ ಸಮೃದ್ಧಿ ಎಸ್. ಮೊಗವೀರ ಹೊರಮ್ಮಿದ್ದಾರೆ. ಈಕೆ ಕುಂದಾಪುರ ತಾಲೂಕಿನ ತೆಕ್ಜಟ್ಟೆಯ ಶ್ರೀಧರ ಮೊಗವೀರ ಮತ್ತು ಭಾರತಿ ಮೊಗವೀರ ದಂಪತಿ ಪುತ್ರಿ.

Edited By : PublicNext Desk
Kshetra Samachara

Kshetra Samachara

22/08/2022 10:42 am

Cinque Terre

1.26 K

Cinque Terre

0

ಸಂಬಂಧಿತ ಸುದ್ದಿ