ಉಡುಪಿ: ನಿತ್ಯಾನಂದ ಕೆಮ್ಮಣ್ಣು ಅಭಿಮಾನಿ ಬಳಗದ ವತಿಯಿಂದ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ 100% ಅಂಕ ಗಳಿಸಿದ ಮಲ್ಪೆಯ ಪುನೀತ್ ನಾಯ್ಕ್ ಜೊತೆ ಸ್ಥಳೀಯ ಶಾಲೆಗಳ 10 ಜನ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆಪ್ರತಿಭಾ ಪುರಸ್ಕಾರ ಮಾಡಲಾಯ್ತು.
ಸಭೆಯಲ್ಲಿ ಫಾ|ವಿಕ್ಟರ್ ಡಿಸೋಜ, ವಿನಯ್ ಕುಮಾರ್ ಸೊರಕೆ, ಯು ಆರ್ ಸಭಾಪತಿ,ಅಶೋಕ್ ಕೊಡವೂರು, ವೆರೋನಿಕಾ ಕರ್ನೇಳಿಯೋ,ದಿನಕರ್ ಹೇರೂರ್,ರಮೇಶ್ ಕಾಂಚನ್,ಜನಾರ್ಧನ ತೋನ್ಸೆ, ಕೆ. ರಘುರಾಮ ಶೆಟ್ಟಿ, ಕೀರ್ತಿಶೆಟ್ಟಿ, ಅಶೋಕ್ ಶೆಟ್ಟಿ ಮೈಮಾಡಿ, ಕೃಷ್ಣಮೂರ್ತಿ ಆಚಾರ್ಯ, ದಿನೇಶ್ ಪುತ್ರನ್,ದಿವಾಕರ್ ಕುಂದರ್, ಕಿಶನ್ ಹೆಗ್ಡೆ, ಪ್ರಖ್ಯಾತ ಶೆಟ್ಟಿ, ಡಾ! ರಫೀಕ್ ರಾಘವೇಂದ್ರ ಕರ್ಜೆ, ಶಂಕರ್ ಅಂಚನ್, ಅಮೃತ್ ಶೆಣೈ, ಬ್ಯಾಪ್ಟಿಸ್ಟ್ ಡೈಸ್,ಸುನಂದಾ ಟೀಚರ್,ಸತೀಶ್ ಬೆಳ್ಮಣ್,ನಂದಕಿಶೋರ್,ಲತಾ, ಅರುಣ್ ಫರ್ನಾಂಡೀಸ್, ಓಂಪ್ರಕಾಶ್,ಮೀನಾಕ್ಷಿ ಮಾಧವ, ಚಂದ್ರಿಕಾ ಶೆಟ್ಟಿ, ಸಚಿನ್,ಯತೀಶ್ ಕರ್ಕೇರ, ಗ್ರಾಮ ಪಂಚಾಯತ್ ನ ಮಾಜಿ ಹಾಗೂ ಹಾಲಿ ಸದಸ್ಯರುಗಳು, ಕರಾಟೆ ಶಿಕ್ಷಕರು, ಹಾಗೂ ಅವರ ಅಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Kshetra Samachara
25/05/2022 05:32 pm