ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವುಂದದಲ್ಲಿ ಭಜನಾ ಕಾರ್ಯಕ್ರಮ!

ಬೈಂದೂರು:ಶ್ರೀ ಭಜನಾ ಮಂಡಳಿ ಬಾಂಗಿನ ಕೆಳಬದಿ ನಾವುಂದ ಇದರ 38 ನೇ ಭಜನಾ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಇದರ ಉದ್ಘಾಟನೆಯನ್ನು ನಾಗಯಕ್ಷಿ ಪಾತ್ರಿಗಳು ಮತ್ತು ಶ್ರೀ ಶಾರದಾ ಪೀಠ ಶೃಂಗೇರಿ ಧರ್ಮಾಧಿಕಾರಿಗಳಾದ ಶ್ರೀ ವೇದಮೂರ್ತಿ ಲೋಕೇಶ್ ಅಡಿಗ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಬೈಂದೂರು ಮಾಜಿ ಶಾಸಕ ಗೋಪಾಲ ಪೂಜಾರಿ ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/05/2022 10:28 am

Cinque Terre

1.64 K

Cinque Terre

0

ಸಂಬಂಧಿತ ಸುದ್ದಿ