ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಗೋಳಿಯಂಗಡಿಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ!

ಕುಂದಾಪುರ:ಬಾಲ್ಯದಲ್ಲಿ ಆಟ ಪಾಠ ತುಂಟಾಟಗಳ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಹಳೆ ವಿದ್ಯಾರ್ಥಿಗಳು 25 ವರ್ಷಗಳ ಬಳಿಕ ಸೇರಲು ವೇದಿಕೆ ಸಿದ್ದವಾಗುತ್ತಿದೆ. ಹಾಗೇ ಆ ಸಮಯ ಕಲಿಸಿದ ಗುರುಗಳು ಕೂಡ ಎಲ್ಲರ ಜೊತೆ ಬೆರೆತು ಸಂತೋಷ ಹಂಚಿಕೊಳ್ಳಲಿದ್ದಾರೆ.

ಮುನಿಯಾಲು ಪ್ರೌಢಶಾಲೆಯ 1994-1995 ಬ್ಯಾಚಿನ ಹಳೆ ವಿದ್ಯಾರ್ಥಿಗಳಿಂದ ಗೋಳಿಯಂಗಡಿ ಸಮೀಪದ ಟಿಂಗ್ ಟಾಂಗ್ ರೆಸಾರ್ಟ್ ನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಒಟ್ಟಾರೆ 25 ವರ್ಷಗಳ ಬಳಿಕ ಸ್ನೇಹ ಸಮ್ಮಿಲನವಾಗುತ್ತಿರುವ ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿದೆ ಎಂದು ಸಂಘಟಕ ಸದಾನಂದ ಕುಲಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/05/2022 07:52 am

Cinque Terre

1.12 K

Cinque Terre

0

ಸಂಬಂಧಿತ ಸುದ್ದಿ