ಉಡುಪಿ: ಉಡುಪಿಯ ಕುತ್ಪಾಡಿಯಲ್ಲಿ ಜೇಶ್ಮಾ ಬ್ಯಾಡ್ಮಿಂಟನ್ ಅಕಾಡೆಮಿ ಇಂದು ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ನಾಡೋಜ ಡಾ ಜಿ ಶಂಕರ್ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಘುಪತಿ ಭಟ್ ಅವರು ಸಂಸ್ಥೆಗೆ ಶುಭಹಾರೈಸಿದರು. ಹಿರಿಯ ಬ್ಯಾಡ್ಮಿಂಟನ್ ತರಬೇತುದಾರರಾದ ಸದಾಶಿವ ಉದ್ಯಾವರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
Kshetra Samachara
25/04/2022 05:35 pm