ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮೆರೆಡಿಯನ್ ಅಂಗಳದಲ್ಲಿ 5 ಕೂಡಾಟಗಳು ಸಂಪನ್ನ.!

ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಮಂದಾರ್ತಿ ಇವರಿಂದ ಮೆರೆಡಿಯನ್ ಆವರಣದಲ್ಲಿ 5 ಕೂಡಾಟಗಳು ಸಂಪನ್ನಗೊಂಡವು. ತಾಮ್ರಧ್ವಜ ಕಾಳಗ, ಕಾಳಿದಾಸ, ಗಿರಿಜಾ ಕಲ್ಯಾಣ, ಗಧಾಯುದ್ಧ, ಶಶಿಪ್ರಭಾ ಪ್ರಸಂಗಗಳು ಪ್ರದರ್ಶನಗೊಂಡವು.

Edited By : PublicNext Desk
Kshetra Samachara

Kshetra Samachara

30/03/2022 07:31 am

Cinque Terre

2.14 K

Cinque Terre

0

ಸಂಬಂಧಿತ ಸುದ್ದಿ