ಮಲ್ಪೆ: ಮನೆಯ ಬೀಗ ಮುರಿದು ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ 2.5 ಲಕ್ಷರೂ. ಮೌಲ್ಯದ ಚಿನ್ನ ಮತ್ತು 10 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ಮಲ್ಪೆ ನಾರಾಯಣಗುರು ಮಂದಿರದ ಸಮೀಪದ ಸತೀಶ್ ಪೈ ಅವರ ಮನೆಯಲ್ಲಿ ನಡೆದಿದೆ.
ಕಳ್ಳರು ಮುಖ್ಯದ್ವಾರದ ಬಾಗಿಲನ್ನು ಮುರಿದು ಒಳ ಪ್ರವೇಶಿಸಿ ಕಪಾಟಿನ ಲಾಕರ್ನಲ್ಲಿದ್ದನಗನಗದನ್ನುಕದ್ದೊಯ್ದಿದ್ದಾರೆ. ಒಟ್ಟು 69.500 ಗ್ರಾಂ ಚಿನ್ನ ಹಾಗೂ 10 ಸಾವಿರ ರೂ. ಕಳವಾಗಿದೆ.. ಮಲ್ಪೆ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Kshetra Samachara
20/06/2022 04:22 pm