ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಜಿಲ್ಲೆಯ sslc ಮಕ್ಕಳಿಗೆ ಯೂತ್ ಫಾರ್ ಸೇವಾದಿಂದ ಮಾಸ್ಕ್ ವಿತರಣೆ

ಕಾರ್ಕಳ: ಯೂತ್ ಫಾರ್ ಸೇವಾ ಉಡುಪಿ ತಂಡದ ವತಿಯಿಂದ ಉಡುಪಿ ಜಿಲ್ಲೆಯ sslc ಮಕ್ಕಳಿಗೆ 195 qulity ಯ 5000 mask ನ್ನು ಉಚಿತವಾಗಿ ನೀಡಲಾಯಿತು. ಶಿಕ್ಷಣ ಇಲಾಖೆಯ ಉಪನಿರ್ದೇಶರು ಸಾವ೯ಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಪರವಾಗಿ ಜಾಹ್ನವಿ ಸಿ. ಶಿಕ್ಷಣಾಧಿಕಾರಿ ಇವರಿಗೆ ಯೂತ್ ಫಾರ್ ಸೇವಾ ತಂಡದ ಉಡುಪಿ ಸಂಯೋಜಕಿ ರಮಿತಾ ಶೈಲೇಂದ್ರ ಅವರು ಹಸ್ತಾಂತರಿಸಿದರು.

Edited By : PublicNext Desk
Kshetra Samachara

Kshetra Samachara

07/04/2022 08:46 pm

Cinque Terre

1.65 K

Cinque Terre

0