ಮಲ್ಪೆ: ಮಲ್ಪೆಯ ಪ್ರಸಿದ್ಧ ಪ್ರವಾಸೀ ತಾಣ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಕ್ಕೆ ಬಂದು ನೀರುಪಾಲಾಗಿದ್ದ ಮತ್ತೋರ್ವ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಮೂವರು ವಿದ್ಯಾರ್ಥಿಗಳ ಪೈಕಿ ಓರ್ವನ ಶವ ಮದ್ಯಾಹ್ನದಿಂದ ಸಿಕ್ಕಿರಲಿಲ್ಲ. ಅಂಟೋನಿ ಶೆಣೈ ಮೃತದೇಹವು ತುಂಬ ಹೊತ್ತಿನ ಶೋಧ ಕಾರ್ಯದ ಬಳಿಕ ಪತ್ತೆಯಾಗಿದೆ. ಉಳಿದ ಇಬ್ಬರ ಮೃತದೇಹವು ಮಧ್ಯಾಹ್ನವೇ ಪತ್ತೆಯಾಗಿತ್ತು. ಈ ವಿದ್ಯಾರ್ಥಿಗಳು ಕೊಟ್ಟಾಯಂನಿಂದ ಪ್ರವಾಸಕ್ಕೆಂದು ಬಂದಿದ್ದರು.
Kshetra Samachara
07/04/2022 08:13 pm