ಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾ ಯಿತಿ ಗೆ ಡಿ ಎಸ್ 2 ಅತಿಕ್ ಅವರು ಧಿಡೀರ್ ಮಂಗಳ ವಾರ ಭೇಟಿ ನೀಡಿ ಅಧಿಕಾ ರಿಗಳಿಗೆ ಶಾಕ್ ನೀಡಿದ್ದಾರೆ.
2018-19ನೇ ಸಾಲಿನ ಎಸ್ ಸಿ ಎಸ್ ಟಿ ಅನುದಾನ ದುರ್ಬ ಳಕೆ ಮಾಡಿದ್ದ ಪಿ ಡಿ ಓ ಮಂಜುಳಾ ರವರ ವಿರುದ್ಧ ಜೆಟ್ಟಿ ಅಗ್ರಹಾರ ನಾಗರಾಜು 2021 ಸಾಲಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ದಾಖಲಿಸಿದ್ದರು,ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಕೈಗೊಂಡ ಮಿಂಚಿನ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೂ ದೂರ ನೀಡಲಾಗಿತ್ತು, ಅಗ್ರ ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಹಾಗೂ ದಮಗಲ್ಲಯ್ಯನ ಪಾಳ್ಯ ಗ್ರಾಮಗಳಲ್ಲಿ ಎಸ್ಸಿ ಎಸ್ ಟಿ ಸಮುದಾಯದ ಇಲ್ಲದ ಕಡೆ ಕಾಮಗಾರಿ ಮಾಡಿದ್ದೇವೆ.
ಎಂದು ಬಿಲ್ ಮಾಡಿಕೊಂಡಿ ರುವ ಆರೋಪ ಎಸ್ಸಿ/ಎಸ್ಟಿ ಕಾಲೋನಿಗಳಲ್ಲಿ ಕಾಮಗಾರಿ ಗಳನ್ನು ಮಾಡದೇ ಅಕ್ರ ಮವಾಗಿ ಅನುದಾನ ಬಿಡು ಗಡೆ ಮಾಡಿ ಬಳಸಿಕೊಂ ಡಿದ್ದರು,ಥರಟಿ ಗ್ರಾಮದಲ್ಲಿ1.40 ಸಾವಿರ ರೂಗಳ ಬಿಲ್ ಮಾಡಿ ಹಾಗೂ 1 40000 ರೂ ಗಳನ್ನು ದುರುಪಯೋಗ ಪಡಿಸಿ ಕೊಂದಿರುತ್ತಾರೆ,ಡಿ ಎಸ್ 2 ರವರು ಭೇಟಿ ನೀಡಿ ಯಾವು ದೇ ದಲಿತ ಕಾಲೋನಿ ಇಲ್ಲ ದಿರುವುಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮ ಪಂಚಾ ಯಿತಿ ಗೆ ಡಿ ಎಸ್ 2 ಅತಿಕ್ ಅವರು ಧಿಡೀರ್ ಮಂಗಳ ವಾರ ಭೇಟಿ ನೀಡಿ ಅಧಿಕಾ ರಿಗಳಿಗೆ ಶಾಕ್ ನೀಡಿದ್ದಾರೆ.
2018-19ನೇ ಸಾಲಿನ ಎಸ್ ಸಿ ಎಸ್ ಟಿ ಅನುದಾನ ದುರ್ಬ ಳಕೆ ಮಾಡಿದ್ದ ಪಿ ಡಿ ಓ ಮಂಜುಳಾ ರವರ ವಿರುದ್ಧ ಜೆಟ್ಟಿ ಅಗ್ರಹಾರ ನಾಗರಾಜು 2021 ಸಾಲಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ACB) ದೂರು ದಾಖಲಿಸಿದ್ದರು,ದೂರಿನ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳ ಕೈಗೊಂಡ ಮಿಂಚಿನ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೂ ದೂರ ನೀಡಲಾಗಿತ್ತು, ಅಗ್ರ ಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಥರಟಿ ಹಾಗೂ ದಮಗಲ್ಲಯ್ಯನ ಪಾಳ್ಯ ಗ್ರಾಮಗಳಲ್ಲಿ ಎಸ್ಸಿ ಎಸ್ ಟಿ ಸಮುದಾಯದ ಇಲ್ಲದ ಕಡೆ ಕಾಮಗಾರಿ ಮಾಡಿದ್ದೇವೆ.
ಎಂದು ಬಿಲ್ ಮಾಡಿಕೊಂಡಿ ರುವ ಆರೋಪ ಎಸ್ಸಿ/ಎಸ್ಟಿ ಕಾಲೋನಿಗಳಲ್ಲಿ ಕಾಮಗಾರಿ ಗಳನ್ನು ಮಾಡದೇ ಅಕ್ರ ಮವಾಗಿ ಅನುದಾನ ಬಿಡು ಗಡೆ ಮಾಡಿ ಬಳಸಿಕೊಂ ಡಿದ್ದರು,ಥರಟಿ ಗ್ರಾಮದಲ್ಲಿ1.40 ಸಾವಿರ ರೂಗಳ ಬಿಲ್ ಮಾಡಿ ಹಾಗೂ 1 40000 ರೂ ಗಳನ್ನು ದುರುಪಯೋಗ ಪಡಿಸಿ ಕೊಂದಿರುತ್ತಾರೆ,ಡಿ ಎಸ್ 2 ರವರು ಭೇಟಿ ನೀಡಿ ಯಾವು ದೇ ದಲಿತ ಕಾಲೋನಿ ಇಲ್ಲ ದಿರುವುದು ಸ್ದಳ ಪರೀಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ.
ವರದಿಯನ್ನು ಕೂಡಲೇ ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದರು. ಈ ಸಮಯದಲ್ಲಿ ಜೆಟ್ಟಿ ಅಗ್ರಹಾರ ನಾಗರಾಜು, ಹಾಲಿ ಪಿಡಿಒ ಮೈಲಪ್ಪ, ಸಿ ಟಿ ಓ ಸಣ್ಣ ಮುಸಿಯಪ್ಪ, ತಾಲ್ಲೂಕು ಯೋಜನಾಧಿಕಾರಿ ಮಧು ಸೂಧನ್ ಮತ್ತು ಗ್ರಾಮಸ್ಥರು ಇದ್ದರು.ದು ಸ್ದಳ ಪರೀಶೀಲನೆ ಮಾಡಿ ಖಚಿತ ಪಡಿಸಿಕೊಂಡಿದ್ದಾರೆ.
ವರದಿಯನ್ನು ಕೂಡಲೇ ಪ್ರಾದೇಶಿಕ ಆಯುಕ್ತರ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದರು.
ಈ ಸಮಯದಲ್ಲಿ ಜೆಟ್ಟಿ ಅಗ್ರಹಾರ ನಾಗರಾಜು, ಹಾಲಿ ಪಿಡಿಒ ಮೈಲಪ್ಪ, ಸಿ ಟಿ ಓ ಸಣ್ಣ ಮುಸಿಯಪ್ಪ, ತಾಲ್ಲೂಕು ಯೋಜನಾಧಿಕಾರಿ ಮಧು ಸೂಧನ್ ಮತ್ತು ಗ್ರಾಮಸ್ಥರು ಇದ್ದರು.
Kshetra Samachara
11/10/2022 09:52 pm