ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಕಪಿಲ್ ದೇವ್ ಜೊತೆಗೆ ಗಾಲ್ಫ್ ಆಡಿದ ಧೋನಿ

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕರಾದ ಎಂ.ಎಸ್.ಧೋನಿ ಹಾಗೂ ಕಪಿಲ್ ದೇವ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದು ವಿರಳ‌. ಇಂತದ್ದೊಂದು ಸನ್ನಿವೇಶಕ್ಕೆ ಉತ್ತರ ಪ್ರದೇಶದ ಗುರುಗ್ರಾಮ್ ನಲ್ಲಿ ನಡೆದ ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2022 ಈವೆಂಟ್ ಸಾಕ್ಷಿಯಾಗಿದೆ.

ಕಪಿಲ್ ದೇವ್ ಅವರು 1983 ರಲ್ಲಿ ಲಾರ್ಡ್ಸ್ ನಲ್ಲಿ ವಿಶ್ವ ಕಪ್ ಅನ್ನು ಎತ್ತಿ ಹಿಡಿದ ಮೊದಲ ಭಾರತೀಯ ನಾಯಕ. 1994 ರಲ್ಲಿ ಸುಮಾರು 700 ಅಂತರಾಷ್ಟ್ರೀಯ ವಿಕೆಟ್ ಗಳು ಮತ್ತು 9000 ಕ್ಕೂ ಹೆಚ್ಚು ರನ್ ಗಳೊಂದಿಗೆ ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದರು.

ಹಲವು ವರ್ಷಗಳ ಬಳಿಕ ಈ ಇಬ್ಬರು ಆಟಗಾರರು ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿದೆ.

Edited By : Nirmala Aralikatti
PublicNext

PublicNext

30/09/2022 07:27 pm

Cinque Terre

63.6 K

Cinque Terre

0

ಸಂಬಂಧಿತ ಸುದ್ದಿ