ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಎಲ್ ರಾಹುಲ್ ಗೆ ದುಬೈ ಸ್ಟೇಡಿಯಂನಲ್ಲಿ ಯುವತಿ ವಿಶೇಷ ಮನವಿ : ವಿಡಿಯೋ ವೈರಲ್

ದುಬೈನಲ್ಲಿ ಇತ್ತೀಚೆಗೆ ನಡೆದ ಏಷ್ಯಾ ಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬಳು ಕನ್ನಡಿಗ ಕೆಎಲ್ ರಾಹುಲ್ ಗೆ ಸಿಹಿ ಮನವಿ ಮಾಡಿದ್ದಾರೆ.

ಇನ್ನು ಯುವತಿ ಮಾಡಿದ ಮನವಿಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಗಮನಿಸುವಂತೆ ಭಾರತದ ಫೀಲ್ಡಿಂಗ್ ವೇಳೆ ರಾಹುಲ್ ಬೌಂಡರಿಯತ್ತ ಬರುತ್ತಿದ್ದಂತೆ ಯುವತಿ ಜೋರು ಧ್ವನಿಯಲ್ಲಿ ‘ನನ್ನ ಡ್ರೀಮ್ 11 ತಂಡದ ನಾಯಕ ನೀವೆ.ಪ್ಲೀಸ್ 100 ರನ್ ಹೊಡಿರಿ’ ಎಂದು ಕೋರಿದ್ದಾಳೆ.

ಸದ್ಯ ಈ ವಿಡಿಯೋ ಎಲ್ಲೇಡೆ ಭಾರೀ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

28/09/2022 02:26 pm

Cinque Terre

64.17 K

Cinque Terre

2

ಸಂಬಂಧಿತ ಸುದ್ದಿ