ಲಂಡನ್: ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್ ವಿದಾಯದ ವೇಳೆ ರಾಫೆಲ್ ನಡಾಲ್ ಅಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಲೇವರ್ ಕಪ್‌ನಲ್ಲಿ ಫೆಡರರ್ ಮತ್ತು ನಡಾಲ್ ಅವರ ಡಬಲ್ಸ್ ಪಂದ್ಯದ ನಂತರ, ಫೆಡರರ್ ಅವರ ಭಾಷಣ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ನಡಾಲ್ ಕಣ್ಣೀರಿಟ್ಟರು. "ಕ್ರೀಡಾ ಇತಿಹಾಸದಲ್ಲಿ ಈ ಒಂದು ಕ್ಷಣವನ್ನು ನಾನು ಮರೆಯಲಾರೆ" ಎಂದು ಅಭಿಮಾನಿಯೊಬ್ಬರು ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಕಣ್ಣೀರಿಡುತ್ತಿರುವ ಟ್ವೀಟ್ ಮಾಡಿದ್ದಾರೆ.
PublicNext
24/09/2022 09:26 am