ದುಬೈ : ಇಂದು ಏಷ್ಯಾಕಪ್ ಫೈನಲ್ ಹಣಾಹಣಿ ದುಬೈ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ನಡುವೆ ಪಂದ್ಯ ಆರಂಭವಾಗಿದೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ.
ಪಾಕಿಸ್ತಾನ ತಂಡದಲ್ಲಿ : ಮೊಹಮ್ಮದ್ ರಿಜ್ವಾನ್ (ವಿ.ಕೀ), ಬಾಬರ್ ಆಜಮ್(ನಾಯಕ), ಫಕರ್ ಜಮಾನ್, ಇಫ್ತಿಕಾರ್,ಖುಷ್ ದಿಲ್ ಶಾ, ನವಾಜ್, ಶದಬ್ ಶಾನ್, ಅಸಿಫ್ ಅಲಿ, ಹಾರಿಸ್, ನಸೀಮ್ ಶಾ,ಹಸ್ನೈನ್
ಶ್ರೀಲಂಕಾ : ಸಿಸ್ಸಾಂಕ, ಕುಸಲ್(ವಿ.ಕೀ), ಧನಂಜಯ ಡಿಸಿಲ್ವ, ಗುಣತಿಲಕ, ದಸುನ್ ಶನಕಾ(ನಯಕ), ಭಾನುಕ, ಹಸರಂಗ,ಚಮಿಕಾ,ಪ್ರಮೋದ್,ತೀಕ್ಷಣ,ಮಧುಶಂಕ
PublicNext
11/09/2022 07:24 pm