ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Asia Cup 2022: ಬಾಂಗ್ಲಾ ವಿರುದ್ಧ ಗೆದ್ದು ಸೂಪರ್ 4 ಹಂತಕ್ಕೆ ಶ್ರೀಲಂಕಾ ಎಂಟ್ರಿ

ದುಬೈನಲ್ಲಿ ನಡೆದ ತಮ್ಮ ಗುಂಪಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ವಿಕೆಟ್‌ಗಳಿಂದ ಗೆದ್ದ ಶ್ರೀಲಂಕಾ ತಂಡವು 2022ರ ಏಷ್ಯಾ ಕಪ್‌ ಸೂಪರ್ 4 ಹಂತಕ್ಕೆ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ಬಾಂಗ್ಲಾದೇಶವು ಟೂರ್ನಿಯಿಂದ ಹೊರ ನಡೆದಿದೆ. ಇನ್ನು ಬಿ ಗುಂಪಿನಿಂದ ಸೂಪರ್ 4 ಹಂತಕ್ಕೆ ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಎಂಟ್ರಿ ಕೊಟ್ಟಿವೆ. ಬಾಂಗ್ಲಾದೇಶವು 7 ವಿಕೆಟ್ ನಷ್ಟಕ್ಕೆ 183 ರನ್‌ ಕಲೆ ಹಾಕಿತ್ತು. ಇದನ್ನು ಶ್ರೀಲಂಕಾ 19.2 ಓವರ್‌ಗಳಲ್ಲಿ ಬೆನ್ನಟ್ಟಿ ಗೆದ್ದು ಬೀಗಿತು.

Edited By : Vijay Kumar
PublicNext

PublicNext

02/09/2022 07:19 am

Cinque Terre

41.35 K

Cinque Terre

1

ಸಂಬಂಧಿತ ಸುದ್ದಿ