ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CWG 2022: ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದ ಪಿವಿ ಸಿಂಧು

ಬರ್ಮಿಂಗ್ ಹ್ಯಾಮ್: ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಷಟ್ಲರ್ ಪಿವಿ ಸಿಂಧು ಸೋಮವಾರ ಸಿಂಗಲ್ಸ್‌ನಲ್ಲಿ ತಮ್ಮ ಮೊದಲ ಕಾಮನ್‌ವೆಲ್ತ್ ಗೇಮ್ಸ್ ನ ಚಿನ್ನದ ಪದಕವನ್ನು ಪಡೆದರು.

27 ವರ್ಷ ವಯಸ್ಸಿ ಪಿವಿ ಸಿಂಧು ಅವರು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ CWG 2022ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಮಿಚೆಲ್ ಲಿ ಅವರನ್ನು 21-15, 21-13 ರಿಂದ ಸೋಲಿಸಿದರು. 2018 ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು 2014 ಗ್ಲಾಸ್ಗೋ ಗೇಮ್ಸ್‌ನಲ್ಲಿ ಕಂಚಿನ ನಂತರ ಸಿಡಬ್ಲ್ಯೂಜಿಯಲ್ಲಿ ಸಿಂಧು ಅವರು ಮೂರನೇ ಬಾರಿಗೆ ಸಿಂಗಲ್ಸ್ ಪದಕ ಗೆದ್ದಿದ್ದಾರೆ.

Edited By : Vijay Kumar
PublicNext

PublicNext

08/08/2022 03:13 pm

Cinque Terre

28.08 K

Cinque Terre

2

ಸಂಬಂಧಿತ ಸುದ್ದಿ