ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪುರುಷ ಕುಸ್ತಿಪಟು ನವೀನ್ ಅವರು 74 ಕೆಜಿ ತೂಕ ವಿಭಾಗದಲ್ಲಿ ಪಾಕಿಸ್ತಾನದ ತಾಹಿರ್ ಅವರನ್ನು ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಕ್ರೀಡಾಕೂಟದಲ್ಲಿ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಇದು ಆರನೇ ಚಿನ್ನದ ಪದಕವಾಗಿದೆ. ನವೀನ್ ಎದುರು ಪಾಕಿಸ್ತಾನದ ಕುಸ್ತಿಪಟು ಎಲ್ಲಿಯೂ ನಿಲ್ಲಲಾರದೆ ಸುಲಭವಾಗಿ ಸೋಲನುಭವಿಸಿದರು.
PublicNext
07/08/2022 07:27 am