ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

CWG 2022: IND vs ENG Final; ಸ್ಮೃತಿ ಮಂದಾನ ಅಬ್ಬರದ ಫಿಫ್ಟಿ- ಇಂಗ್ಲೆಂಡ್‌ಗೆ 165 ರನ್‌ಗಳ ಗುರಿ

ಬರ್ಮಿಂಗ್​ಹ್ಯಾಮ್​​: ಸ್ಮೃತಿ ಮಂದಾನ ಅಬ್ಬರದ ಅರ್ಧಶತಕದ ಸಹಾಯದಿಂದ ಭಾರತದ ಮಹಿಳಾ ತಂಡವು ಇಂಗ್ಲೆಂಡ್‌ ಮಹಿಳಾ ತಂಡಕ್ಕೆ 165 ರನ್‌ಗಳ ಗುರಿ ನೀಡಿದೆ.

ಕಾಮನ್​ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಸೆಮಿಫೈನಲ್​ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಹರ್ಮನ್​ಪ್ರೀತ್ ಕೌರ್ ಬಳಗ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಮಹಿಳಾ ತಂಡವು 5 ವಿಕೆಟ್‌ ನಷ್ಟಕ್ಕೆ 164 ರನ್‌ ಗಳಿಸಿದೆ. ತಂಡದ ಪರ ಸ್ಮೃತಿ ಮಂದಾನ 61 ರನ್‌ (32 ಎಸೆತ, 8 ಬೌಂಡರಿ, 3 ಸಿಕ್ಸರ್), ಜೆಮಿಮಾ ರಾಡ್ರಿಗಸ್ ಅಜೇಯ 44 ರನ್‌ (31 ಎಸೆತ, 7 ಬೌಂಡರಿ), ದೀಪ್ತಿ ಶರ್ಮಾ 22 ರನ್‌ ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್‌ ಗಳಿಸಿದರು.

Edited By : Vijay Kumar
PublicNext

PublicNext

06/08/2022 05:12 pm

Cinque Terre

42.5 K

Cinque Terre

2

ಸಂಬಂಧಿತ ಸುದ್ದಿ