ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಎಲ್.ರಾಹುಲ್ ಗೆ ಕೊರೊನಾ ಸೋಂಕು ದೃಢ!

ನವದೆಹಲಿ: ಭಾರತದ ಕ್ರಿಕೆಟ್ ಕೆ.ಎಲ್.ರಾಹುಲ್ ಗೆ ಕೊರೊನಾ ಪಾಸಿಟಿವ ದೃಢಪಟ್ಟಿದೆ. ಈ ಮೂಲಕ ರಾಹುಲ್ ಮತ್ತೊಂದು ಹಿನ್ನೆಡೆ ಅನುಭವಿಸಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವಾಗಲೇ ಕೆ.ಎಲ್.ರಾಹುಲ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಚೇತರಿಕೆ ಮೇಲೇನೆ ವೆಸ್ಟ್ ಇಂಡೀಸ್ ಸರಣಿ ಪಂದ್ಯದಲ್ಲಿ ಭಾಗಿಯಾಗುವುದು ಅವಲಂಬಿತವಾಗಿದೆ.

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಟಿ20 ಸರಣಿ ಪಂದ್ಯ ಆರಂಭಕ್ಕೂ ಮುನ್ನವೇ ಹೊರಗುಳಿದಿದ್ರು. ಗಾಯಗೊಂಡಿದ್ದ ರಾಹುಲ್ ಜರ್ಮನಿಯಲ್ಲೂ ಚಿಕಿತ್ಸೆ ಪಡೆದುಕೊಂಡಿದ್ದರು.ಆದರೆ, ಈಗ ಕೋವಿಡ್ ಕಾರಣದಿಂದಲೇ ರಾಹುಲ್ ಆಟದಿಂದ ಹೊರಗುಳಿಯುವ ಚಾನ್ಸಸ್ ಜಾಸ್ತಿನೇ ಇದೆ.

Edited By :
PublicNext

PublicNext

21/07/2022 10:32 pm

Cinque Terre

66.5 K

Cinque Terre

3

ಸಂಬಂಧಿತ ಸುದ್ದಿ