ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಿಷಬ್ ಪಂತ್ ಆಟ ಮೆಚ್ಚಿಕೊಂಡ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್

ಇಂಡಿಯನ್ ಕ್ರಿಕೆಟ್ ಆಟಗಾರ ರಿಷಬ್ ಪಂತ್ ಆಟದ ಬಗ್ಗೆ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಮನಸಾರೆ ಮೆಚ್ಚಿಕೊಂಡಿದ್ದಾರೆ. ರಿಷಬ್ ಆಟದ ಪರಿಯನ್ನೂ ಕೊಂಡಾಡಿದ್ದಾರೆ.

ಕಟ್ ಶಾಟ್,ಫುಲ್ ಶಾಟ್,ರಿವರ್ಸ್ ಸ್ವೀಪ್ ಹೀಗೆ ರಿಷಬ್ ಪಂತ್ ಅದ್ಭುತವಾಗಿಯೇ ಆಡ್ತಿದ್ದಾರೆ. ಯಾವುದಕ್ಕೂ ರಿಷಬ್ ಭಯ ಪಡೋದೇ ಇಲ್ಲ ಎಂದು ಶೋಯೆಬ್ ಅಖ್ತರ್ ಹೊಗಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನ ರಿಷಬ್ ಪಂತ್ ಆಟವೇ ಗೆಲ್ಲಿಸಿದ್ದು, ಇಂಗ್ಲೆಂಡ್ ವಿರುದ್ಧದ ಆಟ ಗೆಲ್ಲುವುದರಲ್ಲೂ ರಿಷಬ್ ಪಂತ್ ಪ್ರಮುಖ ಪಾತ್ರವಹಿಸಿದ್ದಾರೆ.

ರಿಷಬ್ ಲುಕ್ ಚೆನ್ನಾಗಿದೆ. ತೂಕ ಇಳಿಸಿಕೊಂಡ್ರೆ ಇನ್ನೂ ಚೆನ್ನಾಗಿ ಇರುತ್ತದೆ. ಮಾಡೆಲ್ ಕೂಡ ಆಗಬಹು ಎಂದು ಶೋಯೆಬ್ ಅಖ್ತರ್ ಸಲಹೆ ಕೂಡ ಕೊಟ್ಟಿದ್ದಾರೆ.

Edited By :
PublicNext

PublicNext

20/07/2022 03:29 pm

Cinque Terre

38.62 K

Cinque Terre

1