ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಕ್ಷಿಣ ಆಫ್ರಿಕಾದಲ್ಲೊಂದು ಮಿನಿ ಐಪಿಲ್ !

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಈಗ ಹೊಸ ಐಡಿಯಾ ಮಾಡಿದೆ. ಹೊಸ ಟಿ20 ಲೀಗ್ ಆರಂಭಿಸಲು ಮುಂದಾಗಿದೆ.ಇದು ಒಂದು ರೀತಿ ಮಿನಿ ಐಪಿಎಲ್‌ಎಂದ್ರೆ ತಪ್ಪಾಗೋದೇ ಇಲ್ಲ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಆಯೋಜಿಸಲಿರೋ ಈ ಲೀಗ್‌ನ ತಂಡವನ್ನ ಐಪಿಎಲ್‌ ಫ್ರಾಂಚೈಸೀಗಳೇ ಖರೀದಿದ್ದಾರೆ. ಮುಂಬೈ,ಚೆನ್ನೈ,ಡೆಲ್ಲಿ,ಹೈದ್ರಾಬಾದ್,ಲಕ್ನೋ ಮತ್ತು ರಾಜಸ್ಥಾನ ತಂಡಗಳು ದಕ್ಷಿಣ ಆಫ್ರಿಕಾ ಟಿ-20 ಲೀಗ್ ತಂಡಗಳ ಮಾಲೀಕತ್ವ ಹೊಂದಿದ್ದಾರೆ.

ಆದರೆ, ಯಾವ ತಂಡಕ್ಕೆ ಯಾರೂ ಮಾಲೀಕರು ಅನ್ನೋದು ಮಾತ್ರ ಇನ್ನು ತಿಳಿದು ಬಂದಿಲ್ಲ.

Edited By :
PublicNext

PublicNext

19/07/2022 02:58 pm

Cinque Terre

33.66 K

Cinque Terre

1

ಸಂಬಂಧಿತ ಸುದ್ದಿ