ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿದೆ. 111 ರನ್ ಗುರಿ ಬೆನ್ನತ್ತಿದ್ದ ಭಾರತ 18.4 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ನಗೆ ಬೀರಿದ್ದಾರೆ.
111 ರನ್ ಗಳ ಟಾರ್ಗೆಟ್ನೊಂದಿಗೆ ಕ್ರೀಸ್ ಗೆ ಬಂದ ರೋಹಿತ್ ಶರ್ಮಾ 76 ರನ್ ಹಾಗೂ ಶಿಖರ್ ಧವನ್ 31 ರನ್ ಬಾರಿಸಿ ತಂಡಕ್ಕೆ ಗೆಲುವಿಗೆ ಕಾರಣರಾಗಿದ್ದಾರೆ.
PublicNext
12/07/2022 09:35 pm