ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

94 ರ ಹರೆಯದಲ್ಲಿ ಚಿನ್ನ ಗೆದ್ದು ಸಾಧನೆಗೈದ ಅಜ್ಜಿ ಭಗವಾನಿ ದೇವಿ !

ಚಂಡೀಗಢ:ಈ ಅಜ್ಜಿಯ ವಯಸ್ಸು ಬರೋಬ್ಬರಿ 94 ವರ್ಷ. ಆದರೆ, ಸಾಧನೆ ಮಾತ್ರ ಈ ಏಜ್‌ ನಲ್ಲೂ ಎಲ್ಲರೂ ಮೆಚ್ಚುವಂತದ್ದೇ ಆಗಿದೆ. ಈ ಇಳಿ ವಯಸ್ಸಿನಲ್ಲಿ ಬರೋಬ್ಬರಿ 100 ಮೀಟರ್ ಅನ್ನ ಕೇವಲ 24.74 ಸೆಕೆಂಡ್‌ ನಲ್ಲಿ ಕ್ರಮಿಸಿ ಚಿನ್ನಗೆದ್ದು ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

94 ರ ಹರೆದಯ ಈ ಅಜ್ಜಿಯ ಹೆಸರು ಭಗವಾನಿ ದೇವಿ. ಈ ಅಜ್ಜಿಯ ಸಾಧನೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. "ಭಗವಾನಿಜೀ ನೀವೂ ನಮ್ಮಲ್ಲರಿಗೂ ಸ್ಪೂರ್ತಿ" ಅಂತಲೇ ಕೊಂಡಾಡಿದ್ದಾರೆ. ಹರಿಯಾಣದ

ಅಂದ್ಹಾಗೆ ಫಿನ್‌ಲ್ಯಾಂಡ್‌ನಲ್ಲಿ ವರ್ಲ್ಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ನಡೆದಿತ್ತು. ಅದೇ ಅಥ್ಲೆಟಿಕ್ಸ್ ನಲ್ಲಿಯೇ ಈ ಅಜ್ಜಿ ಚಿನ್ನ ಗೆದ್ದು ಭಾರತದ ಹೆಮ್ಮೆಯ ಸಾಧಕಿ ಆಗಿದ್ದಾರೆ.

Edited By :
PublicNext

PublicNext

12/07/2022 02:18 pm

Cinque Terre

47.79 K

Cinque Terre

7

ಸಂಬಂಧಿತ ಸುದ್ದಿ