ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಲಂಕಾ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಸರಣಿ ಗೆಲುವು !

ಶ್ರೀಲಂಕಾ ಮಹಿಳಾ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ ವನಿತೆಯರು ಮೂರನೇ ಪಂದ್ಯದಲ್ಲೂ ಗೆಲುವು ಸಾಧಿಸಿದ್ದಾರೆ.

ಭಾರತದ ವನಿತೆಯರು 39 ರನ್ ಗೆಲುವು ಸಾಧಿಸಿದ್ದು, ಈ ಮೂಲಕ 3-0 ಅಂತರದಿಂದ ಸರಣಿ ಕ್ಲೀನ್ ಸ್ವಿಪ್ ಮಾಡಿ,ಟ್ರೋಫಿ ಎತ್ತಿ ಹಿಡಿದಿದ್ದಾರೆ.

ಅಂತಿಮ ಏಕ ದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 256 ರನ್ ಗುರಿ ನೀಡಿತ್ತು. ಇದನ್ನ ಬೆನ್ನಟ್ಟಿದ ಶ್ರೀಲಂಕಾ ಮಹಿಳಾ ತಂಡ,47.3 ಓವರ್‌ಗಳಲ್ಲಿ 216 ರನ್ ಗಳಿಸಿ ಆಲ್ ಔಟ್ ಆಗಿದೆ. ಇನ್ನು ಭಾರತ ತಂಡದ ಆಟಗಾರ್ತಿ ರಾಜೇಶ್ವರ್ ಗಾಯಕ್ವಾಡ್ ಮೂರು ವಿಕೆಟ್ ಪಡೆದರು.

Edited By :
PublicNext

PublicNext

07/07/2022 05:32 pm

Cinque Terre

57.96 K

Cinque Terre

0

ಸಂಬಂಧಿತ ಸುದ್ದಿ