ಅಮರಾವತಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬರು ಒಂದು ವಿಶೇಷ ಕೆಲಸ ಮಾಡಿದ್ದಾರೆ. ಆ ಮೂಲಕ ಈಗ ಆ ಫ್ಯಾನ್ಸ್ ಎಲ್ಲರ ಹೃದಯ ಕದ್ದು ಬಿಟ್ಟಿದ್ದಾರೆ.
ಹೌದು.ಜುಲೈ-07 ರಂದು ಮಹೇಂದ್ರ ಸಿಂಗ್ ಧೋನಿ ಜನ್ಮ ಇದೆ. 41 ನೇ ಜನ್ಮ ದಿನ ಆಚರಿಕೊಳ್ಳುತ್ತಿರೋ ಧೋನಿ ಜನ್ಮ ದಿನಕ್ಕೆ ವಿಜಯವಾಡದ ಫ್ಯಾನ್ಸ್ ಬೃಹತ್ ಕಟೌಟ್‌ಅನ್ನ ರೆಡಿ ಮಾಡಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಅಭಿಮಾನಿಗಳು ಧೋನಿಯ 41 ಅಡಿ ಎತ್ತರದ ಕಟೌಟ್ ಅನ್ನೇ ರೆಡಿ ಮಾಡಿಸಿದ್ದಾರೆ. ಈ ಮೂಲಕ ಧೋನಿಯ ಜನ್ಮ ದಿನ ಆಚರಿಸಿ ಗೌರವ ತೋರುತ್ತಿದ್ದಾರೆ.
PublicNext
06/07/2022 08:05 pm