ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ! ಏನ್ ಗೊತ್ತೇ ?

ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸೋತಿದೆ. ಆದರೆ, ಈಗ ಇಂಡಿಯನ್ ಟೀಮ್‌ಗೆ ಇನ್ನೂ ಒಂದು ಆಘಾತ ಎದುರಾಗಿದೆ.

ಹೌದು. ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ನಿಧಾನಗತಿಯ ಓವರ್‌ನಿಂದ ತಂಡದ ಆಟಗಾರರ ಪಂದ್ಯದ ಶುಲ್ಕದಲ್ಲಿ ಶೇಕಡ 40 ರಷ್ಟು ದಂಡವನ್ನ ಐಸಿಸಿ ವಿಧಿಸಿದೆ.

ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಪಾಯಿಂಟ್‌ಗಳಲ್ಲಿ 2 ಅಂಕನ್ನ ಕಡಿತಗೊಳಿಸಲಾಗಿದೆ. ಇನ್ನುಭಾರತ ಈ ರೀತಿ ಗುರಿ ಆಗಿರೋದು ಇದೇ ಮೊದಲು. ಸದ್ಯದ ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್‌ ಪಾಯಿಂಟ್‌ಪಟ್ಟಿಯಲ್ಲಿ ಆಸ್ಟ್ರೇಲಿಯಾ ಟಾಪ್‌ ಅಲ್ಲಿಯೇ ಇದೆ.

Edited By :
PublicNext

PublicNext

06/07/2022 03:51 pm

Cinque Terre

18.75 K

Cinque Terre

0

ಸಂಬಂಧಿತ ಸುದ್ದಿ