ನವದೆಹಲಿ: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ನೆಟ್ನಲ್ಲಿ ಪ್ರಾಕ್ಟೀಸ್ ವೇಳೆ ಗಾಯಗೊಳಗಾಗಿದ್ದ ಟೀಂ ಇಂಡಿಯಾ ಬ್ಯಾಟರ್ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಿಕಿತ್ಸೆ ಒಳಗಾದ್ರೂ ಇನ್ನೂ ರಾಹುಲ್ ಸುಧಾರಿಸಿಲ್ಲ. ಸಂಪೂರ್ಣ ಗುಣಮುಖರಾಗಲು ಇನ್ನಷ್ಟು ಸಮಯ ಬೇಕಾದ್ದರಿಂದ ರಾಹುಲ್ ಶ್ರೀಲಂಕಾದಲ್ಲಿ ನಡೆಯಲಿರೋ ಏಷ್ಯಕಪ್ 2022 ಟೂರ್ನಿ ಆಡೋದು ಡೌಟ್ ಎನ್ನಲಾಗಿದೆ.
PublicNext
30/06/2022 06:09 pm