ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಕ್ರಿಕೆಟ್ ತಂಡಕ್ಕೆ ಸ್ಪೆಷಲ್ ಆಹ್ವಾನ ಕೊಟ್ಟ ಪಾಕ್ ಫ್ಯಾನ್ !

ಭಾರತ ಮತ್ತು ಪಾಕಿಸ್ತಾನ್ ಕ್ರಿಕೆಟ್ ತಂಡದ ಸರಣಿ ಪಂದ್ಯಗಳು ನಡೆದು ಹೆಚ್ಚು ಕಡಿಮೆ ದಶಕಗಳೇ ಕಳೆದಿವೆ. ಆದರೆ, ಐಸಿಸಿ ಟೋರ್ನಮೆಂಟ್‌ನಲ್ಲಿ ಮಾತ್ರ ಈ ಎರಡೂ ತಂಡಗಳು ಆಡಿವೆ

ಆದರೂ, ಸಹ ಪಾಕ್ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಸರಣಿ ಪಂದ್ಯದ ವೇಳೆ ಪಾಕ್ ಅಭಿಮಾನಿಯೊಬ್ಬ we want to welcome you India ಅಂತಲೇ ಬರೆದು ಗಮನ ಸೆಳೆದಿದ್ದಾನೆ.

ಈ ಒಂದು ಫೋಟೋ ಈಗ ವೈರಲ್ ಆಗಿದೆ.ಕ್ರಿಕೆಟ್ ಪ್ರೇಮಿಗಳ ಗಮನ ಕೂಡ ಸೆಳೆದು ಬಿಟ್ಟಿದೆ.

Edited By :
PublicNext

PublicNext

15/06/2022 01:39 pm

Cinque Terre

40.46 K

Cinque Terre

0

ಸಂಬಂಧಿತ ಸುದ್ದಿ