ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖೇಲೋ ಇಂಡಿಯಾದಲ್ಲಿ ಚಿನ್ನದ ಪದಕ ಗೆದ್ದ ಕಾಶ್ಮೀರದ ಟೇಲರ್ ಪುತ್ರ !

ಹರಿಯಾಣ: ಜಮ್ಮು-ಕಾಶ್ಮೀರದ ದರ್ಜಿ (ಟೇಲರ್) ಪುತ್ರ ಈಗ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದು ಬೀಗಿದ್ದಾನೆ. ತಂದೆ ಕೂಡ ಹೆಮ್ಮೆ ಪಡೋ ಹಾಗೆ ಮಾಡಿದ್ದಾನೆ.

ಜಮ್ಮು-ಕಾಶ್ಮೀರದ ಶ್ರೀನಗರದ ನಿವಾಸಿ ಆದಿಲ್ ಅಲ್ತಾಫ್ ಖೇಲೋ ಇಂಡಿಯಾ ಸೈಕಲ್ ಸ್ಪರ್ಧೆಯಲ್ಲಿ 70 ಕಿಲೋ ಮೀಟರ್ ರೇಸ್‌ ನಲ್ಲಿ ಫಸ್ಟ್ ಬಂದು ಚಿನ್ನದ ಪದಕ ಗೆದ್ದಿದ್ದಾನೆ.

ಇದೇ ಖೇಲೋ ಇಂಡಿಯಾದಲ್ಲಿ 28 ಕಿ.ಮೀ. ವೈಯಕ್ತಿಕ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನೂಆದಿಲ್ ಅಲ್ತಾಫ್ ಗೆದ್ದಿದ್ದು, ಚಿನ್ನದ ಪದಕ ಈ ಹುಡುಗನ ಎರಡನೇ ಪಕದವೇ ಆಗಿದೆ.

Edited By :
PublicNext

PublicNext

13/06/2022 11:59 am

Cinque Terre

28.42 K

Cinque Terre

2

ಸಂಬಂಧಿತ ಸುದ್ದಿ