ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒರಿಸ್ಸಾದಲ್ಲಿ ಟೀಂ ಇಂಡಿಯಾ ಪಂದ್ಯದ ಟಿಕೆಟ್ ಗಾಗಿ ಮಹಿಳೆಯರ ನೂಕುನುಗ್ಗಲು!

ಒರಿಸ್ಸಾ: ದಕ್ಷಿಣ ಆಫ್ರಿಕಾ ಮತ್ತು ಭಾರತದ ತಂಡ ಪಂದ್ಯ ಕಟಕ್ ನಲ್ಲಿ ನಡೆಯುತ್ತಿದೆ. ಈ ಪಂದ್ಯದ ಟಿಕೆಟ್ ಆಲ್‌ ಮೋಸ್ಟ್ ಸೋಲ್ಡ್ ಔಟ್ ಆಗಿವೆ. ಆದರೂ, ಸಹ ಟಿಕೆಟ್ ಗಾಗಿ ಕ್ರಿಕೆಟ್ ಪ್ರೇಮಿಗಳು ಮುಗಿಬಿದಿದ್ದಾರೆ. ಈ ಕ್ರೇಜ್‌ ನಲ್ಲಿ ಯುವತಿಯರೂ ಇರೋದು ವಿಶೇಷ.

ಕ್ರಿಕೆಟ್ ಅನ್ನೋದು ಎಲ್ಲರಿಗೂ ಕ್ರೇಜ್ ಹುಟ್ಟಿಸೋ ಆಟ. ಅದರಂತೆ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡದ ಆಟದ ಟಿಕೆಟ್‌ಗಾಗಿಯೇ ಕಟಕ್ ನಲ್ಲಿ ಯುವತಿಯರು ಮತ್ತು ಯುವಕರು ಮುಗಿಬಿದ್ದು ತಳ್ಳಾಟ ಮತ್ತು ನೂಕಾಟವೂ ನಡೆದು ಹೋಯಿತು.

ಈ ವೇಳೆ ಇಲ್ಲಿ ಕೊಂಚ ಟೆನ್ಷನ್ ಕೂಡ ಕ್ರಿಯೇಟ್ ಆಗಿತ್ತು.ಸೌತ್ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಪಂದ್ಯ ಈಗಾಗಲೇ ಶುರುವಾಗಿದ್ದು, ಎಲ್ಲ ಪಂದ್ಯಗದ ಟಿಕೆಟ್‌ಗಳು ಸೇಲ್ ಆಗಿವೆಯಂತೆ.

Edited By :
PublicNext

PublicNext

11/06/2022 07:09 pm

Cinque Terre

58.78 K

Cinque Terre

0

ಸಂಬಂಧಿತ ಸುದ್ದಿ