ಮುಂಬೈ: ಐಪಿಎಲ್ 2022ರ ಪ್ಲೇಆಫ್ ಪಂದ್ಯದ ವೇಳೆ ಮಳೆ ಅಡ್ಡಿ ಉಂಟಾದರೆ ಓವರ್‌ಗಳ ಸಂಖ್ಯೆಯನ್ನು ಪ್ರತಿ ತಂಡಕ್ಕೆ ಐದು ಓವರ್‌ಗಳನ್ನು ಆಡಿಸಲಾಗುವುದು. ಅದು ಸಾಧ್ಯವಾಗದಿದ್ದರೆ ವಿಜೇತರನ್ನು ನಿರ್ಧರಿಸಲು ಸೂಪರ್ ಓವರ್ ಅನ್ನು ಆಡಲಾಗುತ್ತದೆ. ಸೂಪರ್ ಓವರ್ ಸಹ ಸಾಧ್ಯವಾಗದಿದ್ದರೆ, ಪಾಯಿಂಟ್ ಪಟ್ಟಿಯಲ್ಲಿ ಗರಿಷ್ಠ ಸ್ಥಾನ ಗಳಿಸಿದ ತಂಡವನ್ನು ನಿರ್ದಿಷ್ಟ ಪಂದ್ಯದ ವಿಜೇತ ಎಂದು ಘೋಷಿಸಲಾಗುತ್ತದೆ ಎಂದು ವರದಿಯಾಗಿದೆ.
PublicNext
24/05/2022 05:57 pm