ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧೋನಿ ಹೇಳಿದಂತೆ ಪ್ರಪೋಸ್ ಮಾಡಿದ ಕ್ರಿಕೆಟರ್ ಚಹರ್ ಮದುವೆ ಫಿಕ್ಸ್ !

ಮುಂಬೈ: ಆಲ್‌ ರೌಂಡರ್ ದೀಪಕ್ ಚಹರ್ ಮದುವೆ ಫಿಕ್ಸ್ ಆಗಿದೆ. ಬರೋ ಜೂನ್-01 ರಂದು ದೀಪಕ್ ಮತ್ತು ಜಯ ಭಾರದ್ವಾಜ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಆದರೆ, ದೀಪಕ್ ಚಹರ್ ತಮ್ಮ ಈ ಪ್ರೀತಿಯ ಗೆಳತಿಗೆ ಲವ್ ಪ್ರಮೋಸ್ ಮಾಡಿರೋದು ತುಂಬಾ ವಿಶೇಷವಾಗಿಯೇ ಇತ್ತು. ಎಂ.ಎಸ್.ಧೋನಿ ಸಲಹೆ ಮೇರೆಗೆ ಸ್ಟೇಡಿಯಂನಲ್ಲಿಯೇ ದೀಪಕ್ ಚಹರ್, ಜಯ ಭಾರದ್ವಾಜ್‌ಗೆ ಲವ್ ಪ್ರಪೋಸ್ ಮಾಡಿದ್ದರು.

ದೀಪಕ್ ಚಹರ್ ಮದುವೆಗೆ ಇನ್ನೇನೂ 9 ದಿನ ಮಾತ್ರ ಬಾಕಿ ಇದೆ. ಆದರೆ, ಅದಕ್ಕೂ ಮೊದಲೇ ದೀಪಕ್ ಚಹರ್ ಮದುವೆಯ ಆಮಂತ್ರಣ ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗಿದೆ.

Edited By :
PublicNext

PublicNext

23/05/2022 09:59 pm

Cinque Terre

45.81 K

Cinque Terre

0

ಸಂಬಂಧಿತ ಸುದ್ದಿ