ಮುಂಬೈ: ಐಪಿಎಲ್ ಪಂದ್ಯದ ವೇಳೆ ಆಟಗಾರ ಗುಜರಾತ್ ಟೈಟಾನ್ಸ್ ತಂಡದ ಮ್ಯಾಥ್ಯೂ ವೇಡ್ ಸಿಟ್ಟಾಗಿದ್ದರು. ಎಲ್‌ಬಿಡಬ್ಲ್ಯೂ ಔಟ್ ಆಗಿದ್ದ ಮ್ಯಾಥ್ಯೂ ಕೋಪಗೊಂಡಿದ್ದರು. ಈ ಕೋಪ ಡ್ರೆಸ್ಸಿಂಗ್ ರೂಮ್ ನಲ್ಲೂ ಮುಂದುವರೆದಿತ್ತು.
ವಾಂಖೆಡೆ ಸ್ಟೇಡಿಯಂ ನಲ್ಲಿ RCB ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನ ಮ್ಯಾಥ್ಯೂ ವೇಡ್ ಎಲ್‌ಬಿಡಬ್ಯ್ಲೂ ಆದರು. ಆದರೆ, ಇದನ್ನ ಒಪ್ಪಿಕೊಳ್ಳದ ಮ್ಯಾಥ್ಯೂ ಕೋಪಗೊಂಡರು.
ಡ್ರೆಸ್ಸಿಂಗ್ ರೂಮ್ ನಲ್ಲಿ ಬ್ಯಾಟ್ ಮತ್ತು ಹೆಲ್ಮೆಟ್ ಎಸೆಯೋ ಮೂಲಕ ಐಪಿಎಲ್ ನೀತಿ ಸಂಹಿತೆಯನ್ನೂ ಉಲ್ಲಂಘಿಸಿದ್ದಾರೆ.
PublicNext
21/05/2022 07:53 am