ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RCB ರಜತ್ ಪಾಟಿದಾರ್ ಹೊಡೆದ ಸಿಕ್ಸರ್ : ವಯೋವೃದ್ಧನ ತಲೆಗೆ ಬಡಿದ ವಿಡಿಯೋ ವೈರಲ್

ಮುಂಬೈ: ಶುಕ್ರವಾರ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಬೆಂಗಳೂರು ವರ್ಸಸ್ ಪಂಜಾಬ್ ಪಂದ್ಯದ ವೇಳೆ, RCB ಚೇಸ್ ನ ಒಂಬತ್ತನೇ ಓವರ್ನಲ್ಲಿ ಹರ್ಪ್ರೀತ್ ಬ್ರಾರ್ ಎಸೆತದ ಬಾಲ್ ನ್ನು ರಜತ್ ಪಾಟಿದಾರ್ ಸಿಕ್ಸರ್ ಬಾರಿಸಿದ್ದಾರೆ.

ಈ ವೇಳೆ ಚೆಂಡು ಸ್ಟೇಡಿಯಂ ನಲ್ಲಿ ಕುಳಿತ ಹಿರಿಯ ವ್ಯಕ್ತಿಯೋರ್ವರಿಗೆ ತಾಕಿದೆ. ಇದರಿಂದ ತೀವ್ರ ನೋವು ಎದುರಿಸಿದ ವೃದ್ಧನಿಗೆ ಮಹಿಳೆಯೋರ್ವರು ಸಂತೈಸಿದ ವಿಡಿಯೋ ವೈರಲ್ ಆಗಿದೆ.

Edited By : Nirmala Aralikatti
PublicNext

PublicNext

14/05/2022 02:46 pm

Cinque Terre

53.54 K

Cinque Terre

0

ಸಂಬಂಧಿತ ಸುದ್ದಿ