ಮುಂಬೈ: ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದಾರೆ. ಈ ಒಂದು ಬೆಳವಣಿಗೆಯಿಂದ ಚೆನ್ನೈ ಸೂಪರ್ ಕಿಂಗ್ಸ್ ಶಾಕ್ ಆಗಿದೆ.
ಮೊನ್ನೆ ನಡೆದ ಆರ್‌ಸಿಬಿ ತಂಡದ ವಿರುದ್ಧ ಆಡೋವಾಗ, ಫೀಲ್ಡಿಂಗ್ ವೇಳೆ ಜಡೇಜಾ ಗಾಯೊಂಡಿದ್ದರು.ಆದರೆ, ಇನ್ನೇನು ಎಲ್ಲವೂ ಸರಿ ಹೋಗುತ್ತದೆ ಅಂತಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ತಿಳಿತ್ತು. ಆದರೆ, ಗಾಯಗೊಂಡ ರವೀಂದ್ರ ಜಡೇಜಾ ಇನ್ನು ಗುಣಮುಖರಾಗಿಯೇ ಇಲ್ಲ.
ಈ ಕಾರಣಕ್ಕೇನೆ ರವೀಂದ್ರ ಜಡೇಜಾ ಈಗ ಐಪಿಎಲ್ ಪಂದ್ಯದಿಂದ ಹೊರಗುಳಿದಿದ್ದಾರೆ.
PublicNext
11/05/2022 04:44 pm