ಮುಂಬೈ: ರಾಯಲ್ ಚಾಲೆಂಜರ್ಸ್ ಪಂದ್ಯವು ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಹೋರಾಟ ನಡೆಸಲಿದೆ. ಕ್ವಾಲಿಫಯರ್ ಪ್ರವೇಶಕ್ಕೆ ಆರ್‌ಸಿಬಿಗೆ ಇಂದಿನ ಪಂದ್ಯವು ಭಾರಿ ಮಹತ್ವದ್ದಾಗಿದೆ. ಒಂದೆಡೆ ವಿರಾಟ್ ಕೊಹ್ಲಿ ಫಾರ್ಮ್ಗೆ ಮರಳಿದ್ದು, ಚೆನ್ನೈ ವಿರುದ್ಧ ಮಿಂಚಲಿದ್ದಾರೆ. ಇನ್ನೊಂದೆಡೆ ಆರ್ಸಿಬಿ ಆಪತ್ಭಾಂದವನೇ ತಂಡದಿಂದ ಹೊರಬೀಳುವ ಸಾಧ್ಯತೆ ಇದೆ.
ಹೌದು. ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಆಪತ್ಭಾಂದವ ದಿನೇಶ್ ಕಾರ್ತಿಕ್ ಕೈಗೆ ಪೆಟ್ಟಾಗಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಇಂದಿನ ಪಂದ್ಯ ಆಡುವುದು ಬಹುತೇಖ ಅನುಮಾನ ಆಗಿದೆ. ಒಂದು ವೇಳೆ ಹೀಗಾದರೆ ಆರ್‌ಸಿಬಿಗೆ ಚೆನ್ನೈ ವಿರುದ್ಧ ಗೆಲುವು ಕಷ್ಟ ಆಗಬಹುದು.
PublicNext
04/05/2022 03:48 pm