ಮಹಾರಾಷ್ಟ್ರದ ಕ್ರಿಕೆಟ್ ಸ್ಟೇಡಿಯಂ ನಲ್ಲಿ ಇಂದು RCB ಹಾಗೂ CSK ಮುಖಾಮುಖಿ ಆಗಲಿವೆ. ಈ ಪಂದ್ಯದಲ್ಲಿ ಯಾರ್ ಗೆಲ್ತಾರೆ ಅನ್ನೋ ಕುತೂಹಲವೂ ಈಗ ಮನೆ ಮಾಡಿದೆ.
ಐಪಿಎಲ್‌ನ ಇದೇ ಸೀಸನ್ ನಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ಆಡಿದ್ದವು. ಆದರೆ, ಸಿಎಸ್‌ಕೆ ವಿರುದ್ಧ ಆರ್‌ಸಿಬಿ ತಂಡ ಸೋತು ಹೋಗಿತ್ತು.
ಇದೇ ಸೋಲಿ ಸೇಡು ತೀರಿಸಿಕೊಳ್ಳಲು ಈಗ ಆರ್‌ಸಿಬಿಯ ಫ್ಲಾಫ್‌ಡುಪ್ಲಿಸಿಸ್ ತಂಡ ಈಗ ರೆಡಿ ಆಗಿ ಬಿಟ್ಟಿದೆ. ಕೆಲವು ವರ್ಷಗಳಿಂದ ಸಿಎಸ್‌ಕೆ ತಂಡದ ನಾಯಕ ಧೋನಿ ಹಾಗೂ ಆರ್‌ಸಿಬಿ ತಂಡದ ನಾಯಕ ಫಾಫ್ ಒಟ್ಟಿಗೇನೆ ಐಪಿಎಲ್ ಪಂದ್ಯ ಆಡಿದ್ದಾರೆ.
ಪರಸ್ಪರ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ವೀಕ್ ನೆಸ್ ಹಾಗೂ ಸ್ಟ್ರೆಥ್ ಕೂಡ ಗೊತ್ತಿದೆ. ಅಲ್ಲಿಗೆ ಈ ಪಂದ್ಯ ಮತ್ತಷ್ಟು ಇನ್ನಷ್ಟು ರೋಚಕತೆ ಪಡೆಯಲಿದೆ.
PublicNext
04/05/2022 10:26 am