ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರ್ಷಲ್ ಪಟೇಲ್, ರಿಯಾನ್ ಪರಾಗ್ ನಡುವೆ ಮಾತಿನ ಚಕಮಕಿ- ವಿಡಿಯೋ ವೈರಲ್

ಮುಂಬೈ: ಆರ್‌ಸಿಬಿ ಆಟಗಾರ ಹರ್ಷಲ್ ಪಟೇಲ್ ಮತ್ತು ಆರ್‌ಆರ್ ಆಟಗಾರ ರಿಯಾನ್ ಪರಾಗ್ ನಡುವೆ ಮೈದಾನದಲ್ಲೇ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

ರಾಜಸ್ಥಾನ್ ತಂಡದ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ರಿಯಾನ್ ಪರಾಗ್ ಅಬ್ಬರಿಸಿದರು. ಅವರು 6 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸ್‌ ಸೇರಿ 18 ರನ್‌ ಚಚ್ಚಿದರು. ಆರ್‌ಆರ್‌ ಇನ್ನಿಂಗ್ಸ್‌ನ ಅಂತ್ಯದ ನಂತರ ಎಲ್ಲ ಆಟಗಾರರು ಪೆವಿಲಿಯನ್‌ನತ್ತ ಕಾಗುತ್ತಿದ್ದರು. ಈ ವೇಳೆ ಹರ್ಷಲ್ ಪಟೇಲ್ ಹಾಗೂ ರಿಯಾನ್ ಪರಾಗ್ ನಡುಗೆ ಮಾತಿನ ಚಕಮಕಿ ಶುರುವಾಗಿದೆ. ಅಲ್ಲೇ ಇದ್ದ ಆರ್‌ಆರ್‌ ತಂಡದ ಸದಸ್ಯರೊಬ್ಬರು ಹರ್ಷಲ್ ಪಟೇಲ್ ಅವರನ್ನು ತಡೆಹಿಡಿದು ಇಬ್ಬರನ್ನೂ ಸಮಾಧಾನಪಡಿಸಿದರು.

Edited By : Vijay Kumar
PublicNext

PublicNext

26/04/2022 10:56 pm

Cinque Terre

41.54 K

Cinque Terre

0

ಸಂಬಂಧಿತ ಸುದ್ದಿ