ಮುಂಬೈ: ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಇಂದು (ಏ.19) ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗುತ್ತಿವೆ. ಗೆಲುವಿನ ಹುರುಪಿನಲ್ಲಿರುವ ಫಾಫ್ ಡುಪ್ಲೆಸಿಸ್ ಪಡೆ ಬಲಿಷ್ಠ ಲಕ್ನೋ ವಿರುದ್ಧ ಕಾದಾಟಕ್ಕಿಳಿಯಲಿದೆ.
ಒಂದು ಕಡೆ ಕನ್ನಡಿಗರ ಹೆಮ್ಮೆಯ ತಂಡ ಇದ್ದರೆ, ಮತ್ತೊಂದು ಕಡೆ ನಮ್ಮ ಹೆಮ್ಮೆಯ ಕನ್ನಡಿಗ ನಾಯಕತ್ವ ವಹಿಸಿರು ತಂಡವಿದೆ. ಈ ಪಂದ್ಯದಲ್ಲಿ ಯಾರಿಗೆ ಬೆಂಬಲ ನೀಡಬೇಕು ಎನ್ನುವುದು ಕನ್ನಡಿಗರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
PublicNext
19/04/2022 01:06 pm