ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IPL 2022: ಇಂದು ಮಯಾಂಕ್ ಬದಲು ಧವನ್‌ಗೆ ಪಂಜಾಬ್ ನಾಯಕತ್ವ- ಯಾಕೆ ಗೊತ್ತಾ?

ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಬದಲಿಗೆ ಶಿಖರ್ ಧವನ್ ಮುನ್ನಡೆಸುತ್ತಿದ್ದಾರೆ. ಈ ಬೆಳವಣಿಗೆಯು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರು ಪಂಜಾಬ್ ಕಿಂಗ್ಸ್, ಅಭ್ಯಾಸದ ವೇಳೆ ಮಯಾಂಕ್ ಅಗರ್ವಾಲ್ ಬೆರಳಿಗೆ ಗಾಯವಾಗಿದೆ‌. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರ ನಾಯಕತ್ವದ ಜವಾಬ್ದಾರಿಯನ್ನು ಶಿಖರ್ ಧವನ್ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

Edited By : Vijay Kumar
PublicNext

PublicNext

17/04/2022 04:41 pm

Cinque Terre

80.66 K

Cinque Terre

0

ಸಂಬಂಧಿತ ಸುದ್ದಿ