ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RCB ತಂಡಕ್ಕೆ ಈಗ ಆನೆ ಬಲ ಬಂದಿದೆ !

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಶುರು ಆಗುತ್ತಿದೆ. ಇದೇ 26 ರಂದು ಪಂದ್ಯಗಳು ಆರಂಭಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಂಡಗಳು ಮುಂಬೈನಲ್ಲಿ ಬೀಡು ಬಿಟ್ಟಿವೆ. ವಿಶೇಷ ಅಂದ್ರೆ ಈ ಸಲದ ಆರ್‌ಸಿಬಿ ತಂಡದಲ್ಲಿ ಆಸ್ಟ್ರೇಲಿಯಾ ಆಟಗಾರ ಗ್ಲೆನ್ ಮ್ಯಾಕ್ವೆಲ್ ಇರೋದು ಆನೆಬಲ ಬಂದಂತಾಗಿದೆ.

ಹೌದು. ಈ ವಿಷಯವನ್ನ ನಾವ್ ಹೇಳುತ್ತಿಲ್ಲ.ಆರ್‌ಸಿಬಿಯ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೀಗೆ ಹೇಳಿಕೊಂಡಿದ್ದಾರೆ. ಈ ಸಲ ಆರ್‌ಸಿಬಿ ತಂಡ ಸ್ಟ್ರಾಂಗ್ ಆಗಿಯೇ ಇದೆ. ಹೊಸ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಸೂಪರ್ ಬಿಡಿ. ಇವರಿಗೆ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ವೆಲ್ ಸಾಥ್ ಕೊಡುತ್ತಿದ್ದಾರೆ ಎಂದೇ ಹೇಳಿದ್ದಾರೆ ದಿನೇಶ್ ಕಾರ್ತಿಕ್.

Edited By :
PublicNext

PublicNext

17/03/2022 04:22 pm

Cinque Terre

32.38 K

Cinque Terre

0