ಭಾರತೀಯ ಕ್ರಿಕೆಟ್ ತಂಡದ ಅತ್ಯುತ್ತಮ ನಾಯಕ ಯಾರು ? ಈ ಪ್ರಶ್ನೆಗೆ ಆ ಮಹೇಂದ್ರ ಸಿಂಗ್ ಧೋನಿ ಹೆಸರು ಕೇಳಿ ಬರುತ್ತಿತ್ತು. ಬಿಟ್ರೆ ಕೊಹ್ಲಿ ಹೆಸರನ್ನ ಬಹುತೇಕರು ಹೇಳುತ್ತಿದ್ದರು.ಆದರೆ ಈಗ ಆ ಜಾಗವನ್ನ ರೋಹಿತ್ ಶರ್ಮಾ ತುಂಬಿದ್ದಾರೆ. ಅದನ್ನ ಹೆಸರಾಂತ ಮಾಜಿ ಕ್ರಿಕೆಟರ್ ಕೂಡ ಹೇಳಿಕೊಂಡಿದ್ದಾರೆ.
ರೋಹಿತ್ ಶರ್ಮಾ ಅತಿ ಹೆಚ್ಚು ಟ್ರೋಫಿ ಗೆದ್ದುಕೊಟ್ಟ ಕ್ಯಾಪ್ಟನ್. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಈ ನಾಯಕನ ಹೆಸರು ಸದ್ಯಕ್ಕೆ ಟಾಪ್ ಅಲ್ಲಿಯೇ ಇದೆ.
ವಿರಾಟ್ ಕೊಹ್ಲಿ ಗಿಂತಲೂ ರೋಹಿತ್ ಶರ್ಮಾ ಅತ್ಯುತ್ತಮ ನಾಯಕ. ಅದರಲ್ಲೂ ಟೆಸ್ಟ್ ಮ್ಯಾಚ್‌ಗಳಿಗೆ ಹೇಳಿ ಮಾಡಿಸಿದ ನಾಯಕ ಈ ರೋಹಿತ್ ಶರ್ಮಾ ಎಂದು ಭಾರತದ ಮಾಜಿ ಕ್ರಿಕೆಟರ್ ವಾಸಿಮ್ ಜಾಫರ್ ಹೇಳಿದ್ದಾರೆ.
PublicNext
16/03/2022 07:01 pm