ಬೆಂಗಳೂರು: ಭಾರತ-ಶ್ರೀಲಂಕಾ ನಡುವಿನ ಡೇ-ನೈಟ್ ಟೆಸ್ಟ್ ಪಂದ್ಯದ ವೇಳೆ ಇಬ್ಬರು ಹುಡುಗರು 'ರೋಹಿತ್ ನನ್ನ ನಾಯಕನಲ್ಲ, ಕೊಹ್ಲಿಗೆ ಮತ್ತೆ ಜವಾಬ್ದಾರಿ ಕೊಡಿ' ಎಂಬ ಪೋಸ್ಟರ್ ಅನ್ನು ಹಿಡಿದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕೆಲವು ವರ್ಗದ ಅಭಿಮಾನಿಗಳಿಂದ ಟೀಕೆಗಳನ್ನು ಎದುರಿಸಿದ ನಂತರ, ಹುಡುಗರ ತಂದೆ ಟ್ವೀಟ್ ಮಾಡಿದ್ದಾರೆ. "ಗೈಸ್ ರಿಲ್ಯಾಕ್ಸ್. ಅದು ಟೆಸ್ಟ್‌ಗಳಿಗೆ ಮಾತ್ರ... ರೋಹಿತ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ 'ಗೋಟ್' ಎಂಬುದರಲ್ಲಿ ಸಂದೇಹವಿಲ್ಲ" ಎಂದು ತಿಳಿಸಿದ್ದಾರೆ.
PublicNext
14/03/2022 03:29 pm