ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

IND vs SL 2nd Test: ಟಾಸ್ ಗೆದ್ದ ಭಾರತದಿಂದ ಬ್ಯಾಟಿಂಗ್ ಆಯ್ಕೆ

ಬೆಂಗಳೂರು: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ ಡೇ ಆ್ಯಂಡ್ ನೈಟ್ (ಹೊನಲು- ಬೆಳಕಿನ) ಟೆಸ್ಟ್ ಪಂದ್ಯವು ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ. ಭಾರತ ಗೆದ್ದರೆ ಸರಣಿಯನ್ನು 2-0 ಅಂತರದಿಂದ ವಶವಾಗಲಿದೆ. ಇನ್ನು ಲಂಕಾ ಗೆದ್ದರೆ ಸರಣಿ ಸಮಬಲಗೊಳ್ಳಲಿದೆ.

Edited By : Vijay Kumar
PublicNext

PublicNext

12/03/2022 01:44 pm

Cinque Terre

38.32 K

Cinque Terre

0

ಸಂಬಂಧಿತ ಸುದ್ದಿ